ಸುಗ್ರೀವಾಜ್ಞೆ ವಿವಾದ: ಮತ್ತೆ ಸುಪ್ರೀಂ ಮೆಟ್ಟಿಲೇರಿದ ದಿಲ್ಲಿ Vs ಕೇಂದ್ರದ ಕಿತ್ತಾಟ

Delhi AAP Government Vs Centre Services Row: ದಿಲ್ಲಿಯ ಆಡಳಿತಾತ್ಮಕ ಸೇವೆಗಳಲ್ಲಿ ಅಧಿಕಾರವು ಅಲ್ಲಿನ ಚುನಾಯಿತ ಸರಕಾರಕ್ಕೇ ಸೇರುತ್ತದೆ ಎಂದು ಎರಡು ವಾರಗಳ ಹಿಂದೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಎಎಪಿ ಸರಕಾರಕ್ಕೆ ಸಮಾಧಾನ ತಂದಿಲ್ಲ. ಅದರ ಬೆನ್ನಲ್ಲೇ ಕೇಂದ್ರ ಸರಕಾರವು ರಾಷ್ಟ್ರೀಯ ರಾಜಧಾನಿ ನಾಗರಿಕ ಸೇವಾ ಆಯೋಗ ರಚನೆಗೆ ಸುಗ್ರೀವಾಜ್ಞೆ ಹೊರಡಿಸಿದ್ದು ಅರವಿಂದ್ ಕೇಜ್ರಿವಾಲ್ ಸರಕಾರವನ್ನು ಕೆರಳಿಸಿದೆ.