Parents Give Supari To Kill Son: ಕುಡಿದು ಕಿರುಕುಳ: ಇದ್ದ ಒಬ್ಬನೇ ಮಗನನ್ನು ಕೊಲ್ಲಲು ಸುಪಾರಿ ನೀಡಿದ ದಂಪತಿ

Parents Give Supari To Kill Son: ಕುಡಿದು ನಿತ್ಯ ಕಿರುಕುಳ ನೀಡುತ್ತಿದ್ದ ಒಬ್ಬನೇ ಮಗನಿಂದ ಮುಕ್ತಿ ಪಡೆಯಲು ತೆಲಂಗಾಣದ ದಂಪತಿ, ಹಂತಕರಿಗೆ ಸುಪಾರಿ ನೀಡಿ ಆತನನ್ನು ಕೊಲ್ಲಿಸಿದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಈಗ ದಂಪತಿ ಮತ್ತು ಹಂತಕರು ಜೈಲು ಪಾಲಾಗಿದ್ದಾರೆ.