Dr Gaurav Gandhi: 16,000 ಹೃದಯ ಸರ್ಜರಿ ನಡೆಸಿದ್ದ ವೈದ್ಯ 41ನೇ ವಯಸ್ಸಿನಲ್ಲಿ ಹೃದಯಾಘಾತಕ್ಕೆ ಬಲಿ

Gujarat Cardiologist Gaurav Gandhi Dies: ಇತ್ತೀಚಿನ ದಿನಗಳಲ್ಲಿ ಜನರು ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ಒಳಗಾಗುವ ಆತಂಕಕಾರಿ ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಆರೋಗ್ಯಯುತ ಜೀವನ ಶೈಲಿ ರೂಪಿಸಿಕೊಂಡ ಹಾಗೂ ಹೃದಯದ ಬಗ್ಗೆ ಅಪಾರ ತಿಳಿವಳಿಕೆಯುಳ್ಳ ಹೃದಯ ವೈದ್ಯರೇ ಕೇವಲ 41ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಗುಜರಾತ್‌ನ ಜಾಮ್‌ನಗರದಲ್ಲಿ ನಡೆದಿದೆ.