Delhi Police ASI Murder Case: ಜನರ ಕಣ್ಣೆದುರೇ ಕಾನ್ಸ್ಟೆಬಲ್ನನ್ನು ಇರಿದು ಕೊಂದ ಕಳ್ಳ: ಎದೆನಡುಗಿಸುವ ಘಟನೆ

Policeman Stabbed to Death: ದಿಲ್ಲಿಯ ಮಾಯಾಪುರಿಯಲ್ಲಿ ಮೊಬೈಲ್ ಕಳ್ಳತನ ಮಾಡಿದ್ದ ಕಳ್ಳನೊಬ್ಬ, ಪೊಲೀಸರಿಂದ ತಪ್ಪಿಸಿಕೊಳ್ಳಲು ಎಎಸ್ಐಗೆ ಚಾಕುವಿನಿಂದ 12 ಬಾರಿ ಇರಿದು ಹತ್ಯೆ ಮಾಡಿದ್ದಾನೆ. ಜನಜಂಗುಳಿ ಇರುವ ಪ್ರದೇಶದಲ್ಲಿಯೇ ಇದು ನಡೆದಿದ್ದರೂ, ಅವರನ್ನು ರಕ್ಷಿಸಲು ಜನರು ಮುಂದಾಗಲಿಲ್ಲ.