Rohingya Refugees: 'ಮಾಸ್ಟರ್ ಸ್ಟ್ರೋಕ್' ಬಳಿಕ ಗೃಹ ಸಚಿವಾಲಯ ಉಲ್ಟಾ: ರೊಹಿಂಗ್ಯಾ ವಲಸಿಗರಿಗೆ ಮನೆ ಇಲ್ಲ

Rohingya Refugees: ಅಕ್ರಮ ವಿದೇಶಿ ವಲಸಿಗರಿಗೆ ದಿಲ್ಲಿಯಲ್ಲಿ ಸೌಲಭ್ಯಗಳುಳ್ಳ ಮನೆಗಳನ್ನು ನೀಡಲಾಗುತ್ತದೆ ಎಂಬ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಅವರ ಹೇಳಿಕೆಗೆ ವಿರುದ್ಧವಾದ ಹೇಳಿಕೆಯನ್ನು ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿದೆ.

Linkup