Modi VS Kejriwal: ಮೋದಿ ವಿರುದ್ಧ ಕೇಜ್ರಿ ತಯಾರಿ: ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್‌ಗೆ ಪರ್ಯಾಯವಾಗುವ ಯತ್ನ

Modi VS Kejriwal: ಕಾಂಗ್ರೆಸ್ ಸತತ ಎರಡು ಅವಧಿ ಅಧಿಕಾರ ಕಳೆದುಕೊಂಡು ನಿತ್ರಾಣಗೊಂಡಿದೆ. ಹೊಸತನ ಇಲ್ಲದೇ ಸೊರಗಿದೆ. ಮೋದಿ ಮಾತುಗಾರಿಕೆ ಮುಂದೆ ಎದೆ ಎತ್ತಿ ನಿಲ್ಲುವ ಛಾತಿಯುಳ್ಳ ನಾಯಕರೂ ಆ ಪಕ್ಷದಲ್ಲಿ ಸದ್ಯಕ್ಕೆ ಯಾರೂ ಇಲ್ಲ. ಸೋನಿಯಾ ಗಾಂಧಿ ಅವರಿಗೆ ಅನಾರೋಗ್ಯ. ರಾಹುಲ್ ಗಾಂಧಿಗೆ ಕ್ಲಿಷ್ಟ ಸವಾಲುಗಳನ್ನು ಮೆಟ್ಟಿ ನಿಲ್ಲುವ ದಿಟ್ಟತನ ಇಲ್ಲ. ಅನುಭವ ಹಾಗೂ ಮಾತುಗಾರಿಕೆಯಲ್ಲೂ ಮೋದಿಗಿಂತ ಹರಿದಾರಿಗಳ ದೂರ. ಈ ಕೊರತೆಯ ನಡುವೆಯೇ ತಮ್ಮ ಚಾಣಾಕ್ಷತೆ ಮೂಲಕ ಅರವಿಂದ್ ಕೇಜ್ರಿವಾಲ್ ದೇಶದ ಗಮನ ಸೆಳೆಯುತ್ತಿದ್ದಾರೆ.