Delhi Accident: ಕಾರಿನಡಿ ಸಿಲುಕಿ ಸತ್ತ ಮಹಿಳೆ ಜತೆ ಸ್ನೇಹಿತೆಯೂ ಇದ್ದಳು! ದಿಲ್ಲಿ ದುರಂತಕ್ಕೆ ಹೊಸ ತಿರುವು

Delhi Accident on New Year: ಹೊಸ ವರ್ಷದಂದು ದಿಲ್ಲಿಯಲ್ಲಿ ಮಹಿಳೆಯೊಬ್ಬಳಿಗೆ ಡಿಕ್ಕಿ ಹೊಡೆದ ಕಾರು, ಆಕೆಯನ್ನು 13 ಕಿಮೀ ಎಳೆದುಕೊಂಡು ಹೋದ ಘಟನೆಯ ಮತ್ತೊಂದು ತಿರುವು ಸಿಕ್ಕಿದೆ. ಮಹಿಳೆ ಜತೆ ಆಕೆಯ ಸ್ನೇಹಿತೆಯೂ ಇದ್ದು, ಅಪಘಾತದ ಬಳಿಕ ಆಕೆ ಸ್ಥಳದಿಂದ ಪಲಾಯನ ಮಾಡಿದ್ದಳು ಎನ್ನುವುದು ಗೊತ್ತಾಗಿದೆ.

Linkup