ಕೈಕೊಟ್ಟ ಪ್ರಿಯಕರನ 11 ವರ್ಷದ ಮಗನನ್ನು ಕೊಂದು, ಶವವನ್ನು ಬೆಡ್ ಬಾಕ್ಸ್‌ನಲ್ಲಿ ತುಂಬಿಸಿದ್ದ ಮಹಿಳೆ ಅರೆಸ್ಟ್

Woman Kills Boyfriend's Son: ತನಗೆ ಕೈ ಕೊಟ್ಟು, ಹೆಂಡತಿ ಮತ್ತು ಮಗುವಿನ ಬಳಿ ವಾಪಸ್ ಹೋಗಿದ್ದ ಬಾಯ್‌ಫ್ರೆಂಡ್ ವಿರುದ್ಧ ಕೋಪಗೊಂಡಿದ್ದ 24 ವರ್ಷದ ಮಹಿಳೆಯೊಬ್ಬಳು, ಪ್ರಿಯಕರನ 11 ವರ್ಷದ ಮಗನನ್ನು ಕೊಂದು, ಮಂಚದ ಪೆಟ್ಟಿಗೆಯೊಳಗೆ ಶವವನ್ನು ತುಂಬಿ ಪರಾರಿಯಾಗಿದ್ದಳು. ಸಾಕಷ್ಟು ಹುಡುಕಾಟದ ಬಳಿಕ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.