ಆದೇಶಗಳು ಹೃದಯ ಬಡಿತದಂತೆ, ಸಕಾರಣಗಳಿಲ್ಲದಿದ್ದರೆ ನಿರ್ಜೀವವಾಗುತ್ತದೆ: ಹೈಕೋರ್ಟ್‌

ಸರಕಾರದ ಆಡಳಿತಾತ್ಮಕ ಪ್ರಾಧಿಕಾರಗಳು ಅಥವಾ ಅಧಿಕಾರಿಗಳು ಯಾವುದೇ ಪ್ರಕರಣಗಳಲ್ಲಿ ನಿರ್ಧಾರ ಕೈಗೊಳ್ಳುವ ಸಂದರ್ಭದಲ್ಲಿ ಸಮರ್ಥ ಹಾಗೂ ಸೂಕ್ತ ಕಾರಣ ನಮೂದಿಸಬೇಕು. ವಿವೇಚನೆ ಬಳಸಿ ಆದೇಶಗಳನ್ನು ಮಾಡಬೇಕು ಹಾಗೂ ಕಾನೂನು ಮತ್ತು ತರ್ಕಬದ್ಧವಾಗಿರಬೇಕು. ಇಲ್ಲವಾದರೆ ಆದೇಶಗಳು ದಮನಕಾರಿ ನೀತಿಯಾಗಲಿವೆ ಎಂದು ಪೀಠ ಹೇಳಿದೆ. ರೈಲ್ವೆ ಇಲಾಖೆಯು ಕಪ್ಪುಪಟ್ಟಿಗೆ ಸೇರಿಸಿ ಹೊರಡಿಸಿದ ಆದೇಶ ರದ್ದು ಕೋರಿ ಕೃಷಿ ಇನ್‌ಫ್ರಾಟೆಕ್‌ ಸಂಸ್ಥೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ ನಾಗಪ್ರಸನ್ನ ಅವರಿದ್ದ ಪೀಠ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

Linkup