Delhi AAP Vs LG: ಎಎಪಿಗೆ ಭಾರಿ ಹಿನ್ನಡೆ: ಖಾಸಗಿ ಡಿಸ್ಕಾಂಗಳ ನಾಮನಿರ್ದೇಶಿತರನ್ನು ವಜಾಗೊಳಿಸಿದ ವಿಕೆ ಸಕ್ಸೇನಾ

Delhi LG VK Saxena Vs AAP Government: ದಿಲ್ಲಿಯಲ್ಲಿನ ಖಾಸಗಿ ವಿದ್ಯುತ್ ಪ್ರಸರಣ ಕಂಪೆನಿಗಳ ಮಂಡಳಿಗಳಿಗೆ ಸರ್ಕಾರದ ಪ್ರತಿನಿಧಿಗಳನ್ನಾಗಿ ಪಕ್ಷದ ಮುಖಂಡರನ್ನು ನೇಮಿಸಿದ್ದ ಎಎಪಿಗೆ ಹಿನ್ನಡೆಯಾಗಿದೆ. ಇಬ್ಬರು ನಾಮನಿರ್ದೇಶಿತರನ್ನು ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಕಿತ್ತುಹಾಕಿದ್ದಾರೆ.

Linkup