Traffic Fine: 9 ದಿನದಲ್ಲಿ 131 ಕೋಟಿ ದಂಡ ಸಂಗ್ರಹ-ಇನ್ನಷ್ಟು ದಿನಗಳು ಆಫರ್ ಕೊಡ್ರಿ ಪ್ಲೀಸ್... ಜನರ ಒತ್ತಾಯ

Traffic Violation: ಸಂಚಾರಿ ನಿಯಮ ಉಲ್ಲಂಘನೆ ಬಾಕಿ ಪ್ರಕರಣಗಳಲ್ಲಿ ದಂಡ ಮೊತ್ತ ಪಾವತಿಗೆ ಸರಕಾರ ನೀಡಿದ್ದ ಶೇ.50 ರಷ್ಟು ರಿಯಾಯಿತಿ ಶನಿವಾರಕ್ಕೆ ಮುಕ್ತವಾಗಿದೆ. ಇಂದಿನಿಂದ ಪೂರ್ಣ ದಂಡ ಮೊತ್ತ ಕಟ್ಟಬೇಕಿದೆ. ಒಂಬತ್ತು ದಿನಗಳಲ್ಲಿ 131 ಕೋಟಿ ದಂಡ ಸಂಗ್ರಹವಾಗಿದೆ. ಅತಿ ಹೆಚ್ಚು ದಂಡ ಬೆಂಗಳೂರಿನಲ್ಲಿ ಬರೋಬ್ಬರಿ 120 ಕೋಟಿ ಸಂಗ್ರಹವಾಗಿದೆ. ರಾಜ್ಯದಲ್ಲಿ ಇನ್ನು ಒಂದು ಸಾವಿರ ಕೋಟಿಗೂ ಅಧಿಕ ಸಂಚಾರ ದಂಡ ಬಾಕಿ ಉಳಿದಿದೆ. ಸಾರ್ವಜನಿಕರು ಮತ್ತಷ್ಟು ದಿನ ಈ ರಿಯಾಯಿತಿ ಮುಂದುವರೆಸಲು ಸರ್ಕಾರವನ್ನು ಕೋರಿದ್ದಾರೆ. ಸರ್ಕಾರದ ನಿರ್ಧಾರವನ್ನು ಕಾದು ನೋಡಬೇಕಿದೆ.