CWG-ಬರ್ಮಿಂಗ್ ಹ್ಯಾಮ್ ಕಾಮನ್ ವೆಲ್ತ್ ಗೇಮ್ಸ್ ಗೆ ವರ್ಣರಂಜಿತ ತೆರೆ: 22 ಚಿನ್ನ, 16 ಬೆಳ್ಳಿ, 23 ಕಂಚಿನ ಪದಕದೊಂದಿಗೆ ಭಾರತಕ್ಕೆ ನಾಲ್ಕನೇ ಸ್ಥಾನ

ಇಂಗ್ಲೆಂಡ್ ನ  ಬರ್ಮಿಂಗ್ ಹ್ಯಾಮ್ ನಲ್ಲಿ  ಜುಲೈ 28ರಿಂದ ನಿನ್ನೆ ಅಂದರೆ ಆಗಸ್ಟ್ 9ರವರೆಗೆ 12 ದಿನಗಳ ಕಾಲ ನಡೆದ 22ನೇ ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ನಿನ್ನೆ ವಿದ್ಯುಕ್ತವಾಗಿ ವರ್ಣ ರಂಜಿತ ತೆರೆ ಬಿದ್ದಿತು.

Linkup