Cardiac Arrest Survivor: 6 ದಿನಗಳಲ್ಲಿ 5 ಬಾರಿ ಹಾರ್ಟ್‌ ಅಟ್ಯಾಕ್! ಈಗ ಫಿಟ್ & ಫೈನ್! ದಿಲ್ಲಿ ಅಜ್ಜಿಯ ದಿಲ್ ಭಾರೀ ಗಟ್ಟಿ!

Cardiac Arrest Survivor: ಆಕೆಗೆ 81 ವರ್ಷ ವಯಸ್ಸು.. ಯಾವುದೇ ಚಿಕಿತ್ಸೆ, ಔಷಧಕ್ಕೆ ಆಕೆಯ ದೇಹ ಸ್ಪಂದಿಸುತ್ತಿರಲಿಲ್ಲ. ಕುಟುಂಬಸ್ಥರು ಇನ್ನು ಆಕೆ ಉಳಿಯೋದಿಲ್ಲ ಎಂದು ನಿರ್ಧರಿಸಿದ್ದರು. ಆದರೂ ಆಕೆ ಬದುಕುಳಿಯಲಿ ಎಂಬ ಸಣ್ಣದೊಂದು ಆಸೆ ಹೊತ್ತು ಆಸ್ಪತ್ರೆಗೆ ಕರೆ ತಂದಿದ್ದರು. ಈ ವೃದ್ಧೆ ಆಸ್ಪತ್ರೆಯಲ್ಲಿ 6 ದಿನಗಳ ಅಂತರದಲ್ಲಿ 5 ಬಾರಿ ಹೃದಯಾಘಾತಕ್ಕೆ ತುತ್ತಾದರು! ಬಳಿಕ ಪವಾಡ ನಡೆಯಿತು! ವೃದ್ಧ ಮಹಿಳೆ ಇದೀಗ ಆರೋಗ್ಯ ಸುಧಾರಣೆ ಕಂಡು ನಾರ್ಮಲ್‌ ಆಗಿ ಮನೆಗೆ ಮರಳಿದ್ದಾರೆ!

Linkup