Abhishek Ambareesh: 'ಕಾಳಿ' ರಗಡ್ ಲುಕ್‌ನಿಂದ ಗಮನಸೆಳೆದ ಅಭಿಷೇಕ್ ಅಂಬರೀಶ್

ಅಭಿಷೇಕ್‌ ಅಂಬರೀಶ್‌ ಮತ್ತು ಹೆಬ್ಬುಲಿ ಖ್ಯಾತಿಯ ಕೃಷ್ಣ ಕಾಂಬಿನೇಶನ್‌ನ ‘ಕಾಳಿ’ ಸಿನಿಮಾದ ಹೊಸ ಲುಕ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ನಿರ್ದೇಶಕ ಕೃಷ್ಣ ಅವರ ‘ಕಾಳಿ’ ಸಿನಿಮಾ ತನ್ನ ಟೈಟಲ್‌ ಮತ್ತು ಫಸ್ಟ್‌ ಲುಕ್‌ ಪೋಸ್ಟರ್‌ಗಳಿಂದಾಗಿ ಗಮನ ಸೆಳೆಯುತ್ತಿದೆ. ಅಭಿಷೇಕ್‌ ಅಂಬರೀಶ್‌ ರಗಡ್‌ ಲುಕ್‌ಗೆ ಅಭಿಮಾನಿಗಳು ಥ್ರಿಲ್‌ ಆಗಿದ್ದಾರೆ.

Linkup