AAP Vs LG: ಜಾಹೀರಾತಿಗೆ ಸರ್ಕಾರದ ಬೊಕ್ಕಸದಿಂದ 97 ಕೋಟಿ ರೂ ಬಳಸಿದ ಎಎಪಿ: ವಸೂಲಿಗೆ ಎಲ್‌ಜಿ ಆದೇಶ

Delhi AAP Vs LG VK Saxena: ದಿಲ್ಲಿಯಲ್ಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಮತ್ತು ಎಎಪಿ ಸರ್ಕಾರದ ನಡುವೆ ಮತ್ತೊಂದು ಕಿತ್ತಾಟ ಶುರುವಾಗಿದೆ. ಜಾಹೀರಾತಿಗಾಗಿ ಬಳಸಿದ 97 ಕೋಟಿ ರೂ ಹಣವನ್ನು ಸರ್ಕಾರದ ಖಜಾನೆಗೆ ಮರಳಿಸುವಂತೆ ಎಲ್‌ಜಿ ಆದೇಶಿಸಿದ್ದಾರೆ.

Linkup