65-70 ಕಥೆಗಳನ್ನು ಕೇಳಿ ಎರಡನ್ನು ಮಾತ್ರ ಒಪ್ಪಿಕೊಂಡಿರುವ ನಟ: ರಗಡ್‌ ಪಾತ್ರದಲ್ಲಿ ಪ್ರಮೋದ್‌!

‘ಪ್ರೀಮಿಯರ್‌ ಪದ್ಮಿನಿ’ ಖ್ಯಾತಿಯ ನಟ ಪ್ರಮೋದ್‌ ಈಗ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದು, ಸದ್ಯದಲ್ಲೆ ಅದರ ಚಿತ್ರೀಕರಣ ಆರಂಭವಾಗಲಿದೆ. ಈ ಸಿನಿಮಾದ ಬಗ್ಗೆ ನಿರ್ದೇಕರು ಲವಲವಿಕೆ ಜತೆ ಮಾತನಾಡಿದ್ದಾರೆ.

Linkup