25 ವರ್ಷಗಳ ಬಳಿಕ ಟಾಲಿವುಡ್ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ 'ಅಧೀರ' ಸಂಜಯ್ ದತ್

Sanjay Dutt Birthday: ರಾಕಿ ಭಾಯ್ ಎದುರು 'ಕೆಜಿಎಫ್: ಚಾಪ್ಟರ್ 2' ಸಿನಿಮಾದಲ್ಲಿ ಅಧೀರನಾಗಿ ಅಬ್ಬರಿಸಿದ್ದ ಬಾಲಿವುಡ್ ನಟ ಸಂಜಯ್ ದತ್, ಈಗ ದಕ್ಷಿಣ ಭಾರತದ ಚಿತ್ರರಂಗದಲ್ಲೇ ಹೆಚ್ಚು ಸಕ್ರಿಯವಾಗುತ್ತಿದ್ದಾರೆ. 'ಲಿಯೋ' ಚಿತ್ರದಲ್ಲಿ 'ದಳಪತಿ' ವಿಜಯ್ ಜೊತೆ ನಟಿಸಿರುವ ಸಂಜಯ್ ದತ್, ಈಗ ಟಾಲಿವುಡ್ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಇಂದು (ಜುಲೈ 29) ನಟ ಸಂಜಯ್ ದತ್ ಅವರ ಹುಟ್ಟುಹಬ್ಬ. ಆ ಸಲುವಾಗಿ ಒಂದು ಸ್ಪೆಷಲ್ ನ್ಯೂಸ್ ಕೂಡ ಹಂಚಿಕೊಳ್ಳಲಾಗಿದೆ.