ಷೇರುಪೇಟೆಯ ನೀರಸ ವಹಿವಾಟಿನಲ್ಲೂ ಭರ್ಜರಿ ಲಾಭ ದಾಖಲಿಸಿದೆ ಗ್ಲೋಬಲ್ ಹೆಲ್ತ್ ಲಿ. ಷೇರು

ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶಕ್ಕೆ ಸಂಬಂಧಿಸಿದಂತೆ ಹೂಡಿಕೆದಾರರಲ್ಲಿ ಆತಂಕ ಮನೆ ಮಾಡಿದ್ದು, ಇದರ ನಡುವೆಯೂ ಶುಕ್ರವಾರ ಒಂದು ಷೇರು ಪ್ರತಿರೋಧವನ್ನು ಮುರಿದು ಸದ್ದು ಮಾಡುತ್ತಿದೆ. ಅದೇ ಗ್ಲೋಬಲ್ ಹೆಲ್ತ್ ಲಿಮಿಟೆಡ್‌ ಷೇರು. ಭಾರತದ ಉತ್ತರ ಮತ್ತು ಪೂರ್ವ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿ ದೊಡ್ಡ ಖಾಸಗಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಒಂದಾಗಿರುವ ಈ ಸಂಸ್ಥೆಯ ಷೇರು ಇಂದು ಶೇ.6.5ರಷ್ಟು ಜಿಗಿದಿದ್ದು, ಈ ಬಲವಾದ ಗಳಿಕೆಯೊಂದಿಗೆ ಸುಮಾರು 11 ವಾರಗಳ ವ್ಯಾಪಾರ ಶ್ರೇಣಿಯಿಂದ ಬ್ರೇಕ್‌ಔಟ್ ಪಡೆದುಕೊಂಡಿದೆ.

Linkup