ನಷ್ಟದಿಂದ ಲಾಭಕ್ಕೆ ಹೊರಳಿದ ಷೇರುಪೇಟೆ, ಅಪ್ಪರ್‌ ಸರ್ಕ್ಯೂಟ್‌ನಲ್ಲಿವೆ 5 ಪೆನ್ನಿ ಷೇರುಗಳು

ಕಳಪೆ ಜಾಗತಿಕ ಸೂಚನೆಗಳ ನಡುವೆ ಮೇ 12ರಂದು ಶುಕ್ರವಾರ ಬೆಳಿಗ್ಗೆ ನಿಫ್ಟಿ 50 ಸೂಚ್ಯಂಕವು ಶೇ.0.21ರಷ್ಟು ಕುಸಿತ ಕಂಡಿದ್ದರೆ, ಬಿಎಸ್‌ಇ ಸೆನ್ಸೆಕ್ಸ್‌ 123 ಅಂಕ ಕುಸಿತ ಕಂಡಿತ್ತು. ಆದರೆ ಮಧ್ಯಾಹ್ನದ ವೇಳೆಗೆ ಎರಡೂ ಸೂಚ್ಯಂಕಗಳು ಲಾಭದಲ್ಲಿವೆ. ಈ ವೇಳೆ ಸೆನ್ಸೆಕ್ಸ್‌ನಲ್ಲಿ ಟಾಟಾ ಮೋಟಾರ್ಸ್, ಆಕ್ಸಿಸ್ ಬ್ಯಾಂಕ್, ಬಜಾಜ್ ಫೈನಾನ್ಸ್ ಮತ್ತು ಏಷ್ಯನ್ ಪೇಂಟ್ಸ್ ಗರಿಷ್ಠ ಗಳಿಕೆ ಕಂಡಿದ್ದರೆ, ಅಪ್ಪರ್‌ ಸರ್ಕ್ಯೂಟ್‌ನಲ್ಲಿ ಲಾಕ್‌ ಆಗಿರುವ ಐದು ಪೆನ್ನಿ ಷೇರುಗಳ ವಿವರವನ್ನು ಇಲ್ಲಿ ನೀಡಲಾಗಿದೆ.

Linkup