ಬೆಂಗಳೂರಿಗೆ ವಾಹನ ಮಾಲಿನ್ಯವೇ ಕಂಟಕ: ಸಾರಿಗೆ ವಲಯದಿಂದ ಶೇ. 50ರಷ್ಟು ಮಾಲಿನ್ಯ

ಸಿಲಿಕಾನ್‌ ಸಿಟಿಯಲ್ಲಿ ಶೇ. 50ರಷ್ಟು ವಾಯುಮಾಲಿನ್ಯಕ್ಕೆ ವಾಹನಗಳೇ ಕಾರಣ. ಕಳೆದ 15 ವರ್ಷಗಳಿಂದೀಚೆಗೆ ವಾಹನಗಳ ಸಂಖ್ಯೆ ಹೆಚ್ಚಳದಿಂದ ಸಂಚಾರ ದಟ್ಟಣೆಯೂ ಜಾಸ್ತಿಯಾಗಿದೆ. ವಾಹನಗಳು ಹೊರಬಿಡುವ ಕಾರ್ಬನ್‌ ಮೊನಾಕ್ಸೈಡ್‌ನಿಂದ ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ಹಳೆಯ ವಾಹನಗಳಿಂದ ಹೆಚ್ಚು ತೊಂದರೆ ಉಂಟಾಗುತ್ತಿದೆ. ಹೊಸದಿಲ್ಲಿಗೆ ಹೋಲಿಸಿದರೆ ಬೆಂಗಳೂರಿನ ವಾಯು ಗುಣಮಟ್ಟ ಅಷ್ಟೇನೂ ಅಪಾಯಕಾರಿ ಮಟ್ಟ ತಲುಪಿಲ್ಲ. ಆದರೆ, ಹೆಚ್ಚುತ್ತಿರುವ ವಾಹನಗಳ ಸಂಖ್ಯೆ, ಮಿತಿಮೀರುತ್ತಿರುವ ಕಟ್ಟಡ ಕಾಮಗಾರಿಯಿಂದಾಗಿ ಮಾಲಿನ್ಯ ಪ್ರಮಾಣ ಜಾಸ್ತಿಯಾಗುವ ಆತಂಕ ಎದುರಾಗಿದೆ.

Linkup