ಬಾಕ್ಸ್ ಆಫೀಸ್‌ನಲ್ಲಿ ಮುಖಾಮುಖಿಯಾಗಲಿರುವ ಬಾಲಯ್ಯ, ಚಿರಂಜೀವಿ; ಸ್ಟಾರ್ ವಾರ್ ಮುನ್ಸೂಚನೆಯೇ?

ಬಾಕ್ಸ್‌ಆಫೀಸ್‌ನಲ್ಲಿ ಆಗಾಗ ಸ್ಟಾರ್‌ ವಾರ್‌ ನಡೆಯುತ್ತಲೇ ಇರುತ್ತದೆ. ಅದರಲ್ಲೂ ಟಾಲಿವುಡ್‌, ಕಾಲಿವುಡ್‌ನಲ್ಲಿಈ ಟ್ರೆಂಡ್‌ ಹೆಚ್ಚು ಕಂಡು ಬರುತ್ತದೆ. ಈಗ ಬರುವ ಜನವರಿಯಲ್ಲಿ ಅಂತಹದ್ದೊಂದು ಸನ್ನಿವೇಶ ಇವೆರಡು ಚಿತ್ರರಂಗದಲ್ಲಿಸೃಷ್ಟಿಯಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ. ದಕ್ಷಿಣ ಭಾರತೀಯ ಚಿತ್ರರಂಗ ಸದ್ಯಕ್ಕೆ ಭಾರತೀಯ ಚಿತ್ರರಂಗದಲ್ಲಿಯೇ ಸಿಕ್ಕಾಪಟ್ಟೆ ಶೈನ್‌ ಆಗುತ್ತಿದೆ.

Linkup