ತಮಿಳುನಾಡಿನಲ್ಲಿ ಹಳಿ ತಪ್ಪಿ ನಿಲ್ಧಾಣದೊಳಗೆ ನುಗ್ಗಿದ ರೈಲು : ತಪ್ಪಿದ ಭಾರೀ ದುರಂತ
ರೈಲೊಂದು ಹಳಿ ತಪ್ಪಿ ನಿಲ್ಧಾಣದೊಳಗೆ ನುಗ್ಗಿದ ಘಟನೆ ಚೆನ್ನೈನಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ನಿಯಂತ್ರಣ ತಪ್ಪಿ ರೈಲು ನೇರವಾಗಿ ನಿಲ್ಧಾಣದೊಳಗೆ ನುಗ್ಗಿ ಗೋಡೆಗೆ ಡಿಕ್ಕಿ ಹೊಡೆದು ನಿಂತಿದೆ.
