ಗಡಿ ಭಾಗದಲ್ಲಿಲ್ಲ ರಾಜ್ಯದ ಡೇರಿಗಳು, ಕರ್ನಾಟಕದ ಹಾಲು ಮಹಾರಾಷ್ಟ್ರ ಪಾಲು

ಬೆಳಗಾವಿಯ ಗಡಿ ಭಾಗದಲ್ಲಿ ರಾಜ್ಯದ ಹಾಲಿನ ಡೇರಿಗಳು ಇಲ್ಲದ್ದರಿಂದ ನಿತ್ಯ ಸಾವಿರಾರು ಲೀಟರ್ ಹಾಲು ಮಹಾರಾಷ್ಟ್ರದ ಪಾಲಾಗುತ್ತಿದೆ. ಗಡಿ ಭಾಗದ ಅಳಗಿನಾಳ ಗ್ರಾಮದಲ್ಲಿ ಸಾಕಷ್ಟು ರೈತರು ಹೈನುಗಾರಿಕೆಯಲ್ಲಿ ಬದುಕು ಕಟ್ಟಿಕೊಂಡಿದ್ದು, ನಾನಾ ತಳಿಯ ಆಕಳು, ಎಮ್ಮೆಗಳನ್ನು ಸಾಕಿದ್ದಾರೆ. ಹೀಗಾಗಿ ಇಲ್ಲಿ ಸಾವಿರಾರು ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಈ ಹಾಲು ನೆರೆಯ ಮಹಾರಾಷ್ಟ್ರ ರಾಜ್ಯದವರ ಪಾಲಾಗುತ್ತಿದೆ.