ಎನ್‌ಸಿಪಿ ವಿಭಜನೆ ಆಗಿಲ್ಲ, ಅಜಿತ್ ಪವಾರ್ ನಮ್ಮದೇ ಪಕ್ಷದ ನಾಯಕ: ಶರದ್ ಪವಾರ್ ಹೊಸ ದಾಳ!

Sharad Pawar On NCP Split: ಎನ್‌ಸಿಪಿ ಒಳ ಮನೆಯಲ್ಲಿ ಏನಾಗುತ್ತಿದೆ ಅನ್ನೋದು ಭಾರೀ ಕುತೂಹಲ ಕೆರಳಿಸಿದೆ. ಭಿನ್ನಮತೀಯ ನಾಯಕ ಅಜಿತ್ ಪವಾರ್ ಜೊತೆಗೆ ಶರದ್ ಪವಾರ್ ಅವರು ರಹಸ್ಯ ಸಭೆ ನಡೆಸುತ್ತಾರೆ. ಇನ್ನೊಂದೆಡೆ, ಅಜಿತ್ ಪವಾರ ಬಣದ ವಿರುದ್ಧ ಕ್ರಮ ಕೈಗೊಳ್ಳಿ ಎಂದು ವಿಧಾನಸಭಾಧ್ಯಕ್ಷರಿಗೆ ಸುಪ್ರಿಯಾ ಸುಳೆ ದೂರು ನೀಡುತ್ತಾರೆ. ಮತ್ತೊಂದೆಡೆ, ಅಜಿತ್ ಪವಾರ್ ತಮ್ಮದೇ ಪಕ್ಷದ ನಾಯಕ ಎಂದು ಸುಪ್ರಿಯಾ ಸುಳೆ ಹಾಗೂ ಶರದ್ ಪವಾರ್ ಇಬ್ಬರೂ ಹೇಳುತ್ತಿದ್ದಾರೆ!