ಕ್ರಿಮಿನಲ್ ಮಸೂದೆಗಳಿಗೆ ಹಿಂದಿ ಹೆಸರು ಸಂವಿಧಾನ ವಿರೋಧಿ: ತಮಿಳುನಾಡು ಬಾರ್ ಅಸೋಸಿಯೇಷನ್ ವಿರೋಧ

New 2 Criminal Law Bills: ಕೇಂದ್ರ ಸರ್ಕಾರವು ಇತ್ತೀಚೆಗೆ ಲೋಕಸಭೆಯಲ್ಲಿ ಮಂಡಿಸಿದ ಮೂರು ಹೊಸ ಅಪರಾಧ ಕಾನೂನು ಮಸೂದೆಗಳಿಗೆ ಹಿಂದಿ ಹೆಸರು ನೀಡಿರುವುದನ್ನು ಮದ್ರಾಸ್ ಬಾರ್ ಅಸೋಸಿಯೇಷನ್ ವಿರೋಧಿಸಿದೆ. ಐಪಿಸಿ, ಸಿಆರ್‌ಪಿಸಿ ಮತ್ತು ಸಾಕ್ಷ್ಯ ಕಾಯ್ದೆಗಳ ಮೂಲ ಹೆಸರನ್ನೇ ಉಳಿಸಿಕೊಳ್ಳಲು ಅದು ಆಗ್ರಹಿಸಿದೆ.