ಅಜಿತ್‌ ಪವಾರ್‌ಗೆ ಶರದ್‌ ಪವಾರ್‌ ಮಾಸ್ಟರ್‌ ಸ್ಟ್ರೋಕ್‌! ಮೂವರ ಉಚ್ಛಾಟನೆ, ಶಾಸಕರು, ಸಂಸದರ ಅನರ್ಹತೆಗೆ ಮುಂದು

NCP Expels 3 Leaders After Ajit Pawar Revolt : ಪಕ್ಷವನ್ನು ಇಬ್ಭಾಗ ಮಾಡಿ ಬಿಜೆಪಿ ಹಾಗೂ ಶಿವಸೇನೆ ಜೊತೆ ಕೈಜೋಡಿಸಿರುವ ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ಗೆ ಶರದ್‌ ಪವಾರ್‌ ಮಾಸ್ಟರ್‌ ಸ್ಟ್ರೋಕ್‌ ನೀಡಿದ್ದಾರೆ. ಅಜಿತ್‌ ಪವಾರ್‌ ಪ್ರಮಾಣ ವಚನ ಸಮಾರಂಭದಲ್ಲಿ ಭಾಗಿಯಾಗಿದ್ದ ನಾಯಕರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗಿದೆ. ಮೂವರು ಎನ್‌ಸಿಪಿ ನಾಯಕರ ಉಚ್ಛಾಟನೆ ಮಾಡಲಾಗಿದ್ದು, 9 ಶಾಸಕರು ಹಾಗೂ ಇಬ್ಬರು ಸಂಸದರ ಅನರ್ಹತೆಗೆ ಎನ್‌ಸಿಪಿ ಮುಂದಾಗಿದೆ.

Linkup