ಸಿಬಿಐ, ಇ.ಡಿಯವರು ಬರ್ತಾರೆ ಎಂದು ನಿದ್ದೆಯೇ ಬರುತ್ತಿಲ್ಲ, ಟೆನ್ಷನ್ ಹೆಚ್ಚಾಗಿದೆ: ಕೆಜಿಎಫ್ ಬಾಬು ಆತಂಕ

ಯಾವ ಕ್ಷಣದಲ್ಲಿ ಇ.ಡಿ ಅಧಿಕಾರಿಗಳು ಹಾಗೂ ಸಿಬಿಐನವರು ಬರುತ್ತಾರೆ ಎಂದು ನನಗೆ ನಿದ್ದೆ ಬರುತ್ತಿಲ್ಲ, ಟೆನ್ಷನ್ ಕೂಡಾ ಹೆಚ್ಚಾಗಿದೆ ಎಂದು ಕೆಜಿಎಫ್ ಬಾಬು ಆತಂಕ ವ್ಯಕ್ತಪಡಿಸಿದರು. ನಾನು ನಲವತ್ತು ಕೋಟಿ ಟ್ಯಾಕ್ಸ್ ಕಟ್ಟುತ್ತಿದ್ದರೂ ಇ.ಡಿಯವರು ನನಗೆ ಟಾರ್ಚರ್ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.

Linkup