ಸಚಿವರು ಹೇಳಿದ್ದಕ್ಕೆ 'ಯೆಸ್ ಸರ್' ಎಂದಷ್ಟೇ ಅಧಿಕಾರಿಗಳು ಹೇಳಬೇಕು: ನಿತಿನ್ ಗಡ್ಕರಿ ಸೂಚನೆ

Nitin Gadkari: ಬಡವರ ಅಭಿವೃದ್ಧಿ ವಿಚಾರ ಬಂದಾಗ ಕೆಲವು ಕಾನೂನುಗಳನ್ನು ಮುರಿಯುವುದರಲ್ಲಿ ಯಾವ ತಪ್ಪೂ ಇಲ್ಲ. ಸಚಿವರು ಹೇಳಿದಕ್ಕೆ ಅಧಿಕಾರಿಗಳು ಹೌದು ಸರ್ ಎಂದಷ್ಟೇ ಹೇಳಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.