Woman Body Found in Closet: ಕಪಾಟಿನಲ್ಲಿ ಪ್ಲಾಸ್ಟಿಕ್ ಚೀಲದೊಳಗಿತ್ತು ಮಹಿಳೆಯ ಕೊಳೆತ ಶವ: ಮಗಳ ಬಂಧನ

Mumbai Woman Body Found in Closet: ಮಹಾರಾಷ್ಟ್ರದ ಮುಂಬಯಿಯ ಲಾಲ್‌ಬಾಗ್ ಪ್ರದೇಶದ ಅಪಾರ್ಟ್‌ಮೆಂಟ್ ಒಂದರ ಮನೆಯಲ್ಲಿ 55 ವರ್ಷದ ಮಹಿಳೆಯ ಕತ್ತರಿಸಿದ ಕೊಳೆತ ಮೃತದೇಹ ಪತ್ತೆಯಾಗಿದೆ. ಮಗಳೇ ಆಕೆಯನ್ನು ಕೊಂದಿರುವ ಅನುಮಾನದೊಂದಿಗೆ ಬಂಧಿಸಲಾಗಿದೆ.