ಶಾಸಕರಿಗಾಗಿ ಜು.25 ರಂದು ಸಿಎಂ ಯಡಿಯೂರಪ್ಪ ಆಯೋಜಿಸಿದ್ದ ಔತಣಕೂಟ ಮುಂದೂಡಿಕೆ
ರಾಜ್ಯದಲ್ಲಿ ಸರ್ಕಾರದ ನಾಯಕತ್ವದ ಬದಲಾವಣೆ ವದಂತಿ ವ್ಯಾಪಕವಾಗಿರುವ ನಡುವೆ ಸಿಎಂ ಯಡಿಯೂರಪ್ಪ ಜು.25 ರಂದು, ತಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದು 2 ವರ್ಷ ಪೂರ್ಣಗೊಳ್ಳುವ ಸಂಭ್ರಮಕ್ಕಾಗಿ ಶಾಸಕರಿಗೆ ಆಯೋಜಿಸಲಾಗಿದ್ದ ಔತಣಕೂಟ ಮುಂದೂಡಲ್ಪಟ್ಟಿದೆ.
![ಶಾಸಕರಿಗಾಗಿ ಜು.25 ರಂದು ಸಿಎಂ ಯಡಿಯೂರಪ್ಪ ಆಯೋಜಿಸಿದ್ದ ಔತಣಕೂಟ ಮುಂದೂಡಿಕೆ](https://media.kannadaprabha.com/uploads/user/imagelibrary/2021/7/20/original/cm-new.jpg)