ಶಾಸಕ ಜಮೀರ್ ಖಾನ್ ಅವರ ಧರ್ಮದ ಗಂಡಸರಿಗೆ ಬುದ್ಧಿ ಕಲಿಸಲಿ: ಪರಿಷತ್ ಸದಸ್ಯೆ ಭಾರತಿ ಶೆಟ್ಟಿ

ಶಾಸಕ ಜಮೀರ್ ಅಹಮದ್ ಖಾನ್ ಅವರ ಹೇಳಿಕೆಗೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಮಧ್ಯೆ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಮೊದಲು ಜಮೀರ್ ಅವರು ಅವರ ಧರ್ಮದ ಗಂಡಸರಿಗೆ ಬುದ್ಧಿ ಕಲಿಸಲಿ ಎಂದು ತಿರುಗೇಟು ನೀಡಿದ್ದಾರೆ.

Linkup