'ಶೂಟರ್ ದಾದಿ' ಚಂದ್ರೋ ತೋಮರ್ ಕೊರೋನಾದಿಂದ ನಿಧನ

‘ಶೂಟರ್ ದಾದಿ’ ಎಂದು ಖ್ಯಾತವಾಗಿದ್ದ ಶೂಟರ್ ಚಂದ್ರೋ ತೋಮರ್(89) ಕೋವಿಡ್ -19 ರ ಕಾರಣದಿಂದಾಗಿ ನಿಧನರಾದರು. ಉಸಿರಾಟದ ತೊಂದರೆ ಕಾಣಿಸಿಕೊಂಡ ಕಾರಣ ಈ ವಾರದ ಆರಂಭದಲ್ಲಿ ಮೀರತ್‌ನ ಆಸ್ಪತ್ರೆಗೆ ಅವರು ದಾಖಲಾಗಿದ್ದರು.

Linkup