ವಾಣಿಜ್ಯ
ಎಸ್‌ಬಿಐಗೆ ವಂಚನೆ: ಕರ್ನಾಟಕ ಮೂಲದ ಕಂಪನಿಯ ₹105.5 ಕೋಟಿ ಆಸ್ತಿ...
ಬೆಂಗಳೂರು ಮತ್ತು ದಾವಣಗೆರೆಯಲ್ಲಿರುವ ಭಾರತ್ ಇನ್ಫ್ರಾ ಎಕ್ಸ್‌ಪೋರ್ಟ್ಸ್ ಆಂಡ್ ಇಂಪೋರ್ಟ್ಸ್ ಪ್ರೈವೇಟ್...
ದಾಖಲೆ ಬರೆದ ಬಿಳಿ ಜೋಳದ ದರ, ಕೆಜಿಗೆ 60-65 ರೂ.ಗೆ ಮಾರಾಟ, ತಲೆ...
ವಿಜಯಪುರ ಜಿಲ್ಲೆಯಲ್ಲಿ ಬಿಳಿ ಜೋಳಕ್ಕೆ ಭಾರಿ ಬೇಡಿಕೆ ವ್ಯಕ್ತವಾಗಿದ್ದು, ಕ್ವಿಂಟಾಲ್ ಜೋಳ 6,ooo...
ಮೀನುಗಾರರಿಗೆ ಕರ ರಹಿತ ಡೀಸೆಲ್ 2 ಲಕ್ಷ ಕಿಲೋ ಲೀಟರ್‌ಗೆ ಹೆಚ್ಚಳ
ಯಾಂತ್ರೀಕೃತ ದೋಣಿಗಳಿಗೆ ಇದುವರೆಗೆ ವರ್ಷಕ್ಕೆ 1.50 ಲಕ್ಷ ಕಿಲೋ ಲೀಟರ್ ಕರ ರಹಿತ ಡೀಸೆಲ್ ವಿತರಿಸಲಾಗುತ್ತಿತ್ತು....
ಏರ್‌ಪೋರ್ಟ್ ನಿರ್ವಹಣೆಗೆ ರಾಜ್ಯಕ್ಕೆ ಪ್ರತ್ಯೇಕ ವಿಮಾನ ನಿಲ್ದಾಣ...
ಕರ್ನಾಟಕದಲ್ಲಿ ವಿಮಾನ ನಿಲ್ದಾಣಗಳ ನಿರ್ವಹಣೆಗೆ 'ಕರ್ನಾಟಕ ವಿಮಾನ ನಿಲ್ದಾಣ ಪ್ರಾಧಿಕಾರ' ರಚನೆ ಮಾಡಲು...
ಆಗಸ್ಟ್‌ನಲ್ಲಿ ಭರ್ಜರಿ ತೆರಿಗೆ ಆದಾಯ, ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ...
ಆಗಸ್ವ್‌ನಲ್ಲಿ ಸರಕು ಮತ್ತು ಸೇವಾ ತೆರಿಗೆ ಸಂಗ್ರಹವು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ...
ಏಷ್ಯಾ ಕಪ್ ವೇಳೆ 'ಕ್ಯಾಂಪಾ ಕ್ರಿಕೆಟ್' ವಿಶೇಷ ಪಾನೀಯ ಬಿಡುಗಡೆ...
ಎಫ್‌ಎಂಸಿಜಿ ವಲಯದ ದೈತ್ಯ ಸಂಸ್ಥೆ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ ಏಷ್ಯಾ ಕಪ್ ಪಂದ್ಯಾವಳಿ...
ಕೆನರಾ ಬ್ಯಾಂಕ್‌ಗೆ ₹539 ಕೋಟಿ ವಂಚನೆ, ಜೆಟ್ ಏರ್‌ವೇಸ್ ಸಂಸ್ಥಾಪಕ...
ಕೆನರಾ ಬ್ಯಾಂಕ್‌ನಿಂದ 539 ಕೋಟಿ ರೂಪಾಯಿ ಸಾಲ ಪಡೆದ ಜೆಟ್ ಏರ್‌ವೇಸ್ ಹಣವನ್ನು ಹಿಂದಿರುಗಿಸದೆ...
ಜಾಗತಿಕ ಮಟ್ಟದಲ್ಲಿ ತಲ್ಲಣ ಸೃಷ್ಟಿಸಿದ ಭಾರತದ ಅಕ್ಕಿ ರಫ್ತು ನಿಷೇಧ,...
ಕಳೆದ ವಾರ ಕೇಂದ್ರ ಸರ್ಕಾರ ಕುಚ್ಚಲಕ್ಕಿ ಮತ್ತು ಬಾಸ್ಮತಿ ಅಕ್ಕಿಯ ಮೇಲೆ ಮತ್ತಷ್ಟು ನಿರ್ಬಂಧಗಳನ್ನು...
ಗೃಹ ಬಳಕೆ ಎಲ್‌ಪಿಜಿ ಬಳಿಕ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ದರವೂ...
ಗೃಹ ಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆ ಇಳಿಕೆಯಾದ ಬೆನ್ನಲ್ಲೇ ವಾಣಿಜ್ಯ ಬಳಕೆಯ ಎಲ್‌ಪಿಜಿ...
ನಾಲ್ಕೇ ತಿಂಗಳಲ್ಲಿ 6.06 ಲಕ್ಷ ಕೋಟಿ ತಲುಪಿದ ವಿತ್ತೀಯ ಕೊರತೆ, ಬಜೆಟ್...
ಪ್ರಸಕ್ತ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಕೇಂದ್ರದ ವಿತ್ತೀಯ ಕೊರತೆಯು ಪೂರ್ಣ ವರ್ಷದ...
ಚಿಲ್ಲರೆ ಮಾರುಕಟ್ಟೆಯಲ್ಲಿ ಅಂಬಾನಿ ಅಬ್ಬರ, ರಿಲಯನ್ಸ್ ರಿಟೇಲ್‌ಗೆ...
ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ರಿಟೇಲ್ ವೆಂಚರ್ಸ್ ಸೆಪ್ಟೆಂಬರ್ ಅಂತ್ಯದ ವೇಳೆಗೆ ಸುಮಾರು 25,680...
ಆಗಸ್ಟ್‌ನಲ್ಲಿ ಮತ್ತೆ 1.6 ಲಕ್ಷ ಕೋಟಿ ರೂ. ದಾಟಿದ ಜಿಎಸ್‌ಟಿ ಸಂಗ್ರಹ,...
ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಆದಾಯ ಆಗಸ್ಟ್ 2023ರಲ್ಲಿ ಶೇಕಡಾ 11ರಷ್ಟು ಏರಿಕೆ ಕಂಡಿದೆ...
ತೊಗರಿ ದರ ದಿಢೀರ್ ಏರಿಕೆ, ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಜಂಪ್
ತೊಗರಿ ಕಣಜ ಕಲಬುರಗಿಯಲ್ಲಿ ಕಳೆದ ವರ್ಷ ಪ್ರವಾಹ ಮತ್ತು ನೆಟೆ ರೋಗದಿಂದಾಗಿ ಇಳುವರಿ ಕಡಿಮೆಯಾಗಿದ್ದರಿಂದ...
ಬೆಂಗಳೂರು ಸಮೀಪ ‘ನಾಲೆಡ್ಜ್ ಹೆಲ್ತ್ ಇನ್ನೋವೇಶನ್ ಆಂಡ್ ರೀಸರ್ಚ್’...
ಬೆಂಗಳೂರು ಹೊರವಲಯದಲ್ಲಿ ಸುಮಾರು 2,000 ಎಕರೆ ಪ್ರದೇಶದಲ್ಲಿ ‘ನಾಲೆಡ್ಜ್ -ಹೆಲ್ತ್- ಇನ್ನೋವೇಶನ್...
ಬೆಂಗಳೂರಿನಲ್ಲಿ ಮನೆಗಳ ಬಾಡಿಗೆ ವಿಪರೀತ ಏರಿಕೆ! ಟೆಕ್ ಕಾರಿಡಾರ್‌ಗಳಲ್ಲಿ...
Bengaluru House Rent: ಬೆಂಗಳೂರಿನಲ್ಲಿ ಮನೆಗಳ ಬಾಡಿಗೆ ವಿಪರೀತವಾಗಿ ಹೆಚ್ಚಾಗುತ್ತಿದೆ. ಅದರಲ್ಲೂ...
ಜೆರೋಧಾಗೆ ಪೈಪೋಟಿ, ಸ್ಟಾಕ್ ಬ್ರೋಕಿಂಗ್ ಆ್ಯಪ್ ಬಿಡುಗಡೆ ಮಾಡಿದ...
ಪೇಟಿಎಂ, ಜೆರೋಧಾ, ಅಪ್‌ಸ್ಟಾಕ್ಸ್ ಮತ್ತು ಗ್ರೋ ಮತ್ತಿತರ ಕಂಪನಿಗಳಿಗೆ ಸ್ಫರ್ಧೆ ನೀಡಲು ಸಜ್ಜಾಗಿರುವ...
5 ವರ್ಷ ಅವಧಿಯ ಕ್ರಿಕೆಟ್ ಪ್ರಸಾರದ ಹಕ್ಕುಗಳನ್ನೂ ಬಾಚಿಕೊಂಡ ಅಂಬಾನಿ,...
ಮುಕೇಶ್ ಅಂಬಾನಿ ಒಡೆತನದ ವಯೋಕಾಮ್ 18 ಭಾರತೀಯ ಕ್ರಿಕೆಟ್ ತಂಡದ ತವರಿನ ಸರಣಿಯ ಪ್ರಸಾರದ ಹಕ್ಕುಗಳನ್ನೂ...
ಹೊಸ ಸ್ಕ್ಯಾಮ್, ಬ್ಯಾಂಕ್ ಹೆಸರಲ್ಲಿ ನಕಲಿ ಸಂದೇಶ ಕಳುಹಿಸಿ ಜ್ಯುವೆಲ್ಲರಿ...
ದಿಲ್ಲಿಯ ಆಭರಣ ವ್ಯಾಪಾರಿಯೊಬ್ಬರು ತಮ್ಮ ಫೋನ್‌ಗೆ ಬಂದ ಸಂದೇಶವನ್ನು ನಂಬಿ ಸುಮಾರು 3 ಲಕ್ಷ ರೂಪಾಯಿ...
ಡಿಸ್ನಿ ಸ್ಟಾರ್‌ಗೆ ಬಂಪರ್, ಏಷ್ಯಾ ಕಪ್, ವರ್ಲ್ಡ್ ಕಪ್‌ಗೆ ಎಚ್‌ಯುಎಲ್‌ನಿಂದ...
ಏಷ್ಯಾ ಕಪ್ ಮತ್ತು ವಿಶ್ವಕಪ್‌ನ ಟಿವಿ ಮತ್ತು ಡಿಜಿಟಲ್ ಪ್ರಸಾರದ ಪ್ರಾಯೋಜಕ ಸಂಸ್ಥೆಯಾಗಿ ಡಿಸ್ನಿ...
ವರ್ಷಕ್ಕೆ ₹15 ಕೋಟಿ ಆದಾಯದ ಉದ್ಯಮ ಬಿಟ್ಟು ಜಾಗ್ವಾರ್ ಕಾರಲ್ಲಿ...
ಐಷಾರಾಮಿ ಜೀವನ ತೊರೆದು ಗುಜರಾತ್‌ನ ವಜ್ರದ ವ್ಯಾಪಾರಿ ದಂಪತಿ ಸನ್ಯಾಸತ್ವ ಸ್ವೀಕರಿಸಲು ಮುಂದಾಗಿದ್ದಾರೆ....