Munugode Bypoll | ತೆಲಂಗಾಣ ಉಪಚುನಾವಣೆ: ಕೆಸಿಆರ್ ಪಕ್ಷದ ಅಭ್ಯರ್ಥಿಗೆ ಗೆಲುವು, ಬಿಜೆಪಿ ಅಭ್ಯರ್ಥಿಗೆ 10,000 ಮತಗಳ ಅಂತರದ ಸೋಲು

KCR's Party Wins Telangana Bypoll: ಟಿಆರ್‌ಎಸ್ (TRS) ಅಭ್ಯರ್ಥಿ ಕೆ.ಪ್ರಭಾಕರ್ ರೆಡ್ಡಿ ಮತ್ತು ಬಿಜೆಪಿ ಅಭ್ಯರ್ಥಿ ಕೆ.ರಾಜಗೋಪಾಲ್ ರೆಡ್ಡಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಮುಖ್ಯಮಂತ್ರಿ ಕೆಸಿಆರ್ (KCR) ತಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಸಾರ್ವಜನಿಕ ಸಭೆಗಳನ್ನು ಕೈಗೊಂಡಿದ್ದರು ಹಾಗೂ ಚುನಾವಣೆಯ ಕ್ಷೇತ್ರದಲ್ಲಿ ಪಕ್ಷದ ಸಚಿವರು, ಶಾಸಕರ ತಂಡವನ್ನು ನಿಯೋಜಿಸಿದ್ದರು. ಇತ್ತೀಚೆಗಷ್ಟೇ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಪಕ್ಷಕ್ಕೆ 'ಭಾರತ್ ರಾಷ್ಟ್ರ ಸಮಿತಿ' ಎಂದು ಮರುನಾಮಕರಣ ಮಾಡಲಾಗಿದೆ.