ರಸಗೊಬ್ಬರ, ವಿದ್ಯುತ್ ದರ ಏರಿಕೆ: ಬೀದಿಗಿಳಿದ ಪಾಕ್ ರೈತರು, ಇಮ್ರಾನ್ ಖಾನ್ ಪ್ರತಿಕೃತಿ ದಹಿಸಿ ಪ್ರತಿಭಟನೆ
ರಸಗೊಬ್ಬರ, ವಿದ್ಯುತ್ ದರ ಏರಿಕೆ ವಿಚಾರವಾಗಿ ಪಾಕಿಸ್ತಾನದ ರೈತರು ಬೀದಿಗಿಳಿದಿದ್ದಾರೆ. ಮುಲ್ತಾನ್ ಜಿಲ್ಲೆಯಲ್ಲಿ ನೂರಾರು ಪ್ರತಿಭಟನಾಕಾರರು ಪ್ರಧಾನಿ ಇಮ್ರಾನ್ ಖಾನ್ ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.
