ಉಕ್ರೇನ್ ಬಿಕ್ಕಟ್ಟಿನ ನಡುವೆ ತಮ್ಮ ನೆಲೆಯತ್ತ ಕೆಲ ಪಡೆಗಳು ವಾಪಸ್- ರಷ್ಯಾ

ಉಕ್ರೇನ್ ಬಿಕ್ಕಟ್ಟಿನ ನಡುವೆ ಮಿಲಿಟರಿ ಕಾರ್ಯಾಚರಣೆಯಲ್ಲಿ ತೊಡಗಿದ ಕೆಲವು ಸೇನಾಪಡೆಗಳು ತಮ್ಮ  ಮೂಲನೆಲೆಗಳಿಗೆ ಮರಳುತ್ತಿರುವುದಾಗಿ ರಷ್ಯಾ ಮಂಗಳವಾರ ಹೇಳಿದೆ. ಆದಾಗ್ಯೂ, ವಾಪಸ್ಸಾತಿ  ಕುರಿತು ಯಾವುದೇ ವಿವರಣೆ ನೀಡಿಲ್ಲ.

Linkup