ರಷ್ಯಾ ಸೇನೆಯಿಂದ 2 ಪಟ್ಟಣಗಳಲ್ಲಿ ಸಾಮೂಹಿಕ ಹತ್ಯೆ: ಸುಮಿಯಲ್ಲಿ 22, ಸೆವೆರೊಡೊನೆಟ್ಸ್ಕ್‌ ನಲ್ಲಿ 10 ಸಾವು- ಉಕ್ರೇನ್ ಆರೋಪ!

ಉಕ್ರೇನ್-ರಷ್ಯಾ ಸಂಘರ್ಷ ಮುಂದುವರೆದಿರುವಂತೆಯೇ ರಷ್ಯಾ ವಿರುದ್ಧ ಮತ್ತೊಂದು ಗಂಭೀರ ಯುದ್ಧಾರೋಪ ಕೇಳಿಬಂದಿದ್ದು, 2 ಪಟ್ಟಣಗಳಲ್ಲಿ ರಷ್ಯಾ ಸೇನೆ ನಾಗರೀಕರ ಸಾಮೂಹಿಕ ಹತ್ಯೆ ಮಾಡಿದೆ ಎಂದು ಉಕ್ರೇನ್ ಆರೋಪಿಸಿದೆ.

Linkup