ನದಿ ಜೋಡಣೆ ಯೋಜನೆಗಳ ವಿರುದ್ಧ ನಮ್ಮ ಕೇಸ್ ಒಪ್ಪಿಕೊಳ್ಳುವಂತೆ ಸಿಜೆಐಗೆ ಮನವಿ ಮಾಡುತ್ತೇವೆ: ಮಾಧುಸ್ವಾಮಿ

ರಾಜ್ಯವು ತನ್ನ ಪಾಲಿನ ನೀರನ್ನು ಕಳೆದುಕೊಳ್ಳಲಿರುವ ಕಾರಣ ನದಿ ಜೋಡಣೆ ಯೋಜನೆಗಳಿಗೆ ಕರ್ನಾಟಕ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆಸಿ ಮಾಧುಸ್ವಾಮಿ ಬುಧವಾರ ಪುನರುಚ್ಚರಿಸಿದ್ದಾರೆ.

Linkup