ರಷ್ಯಾ-ಉಕ್ರೇನ್ ಯುದ್ಧ: ಕೈವ್ ನಲ್ಲಿ ಎರಡು ಕಡೆ ಭಾರೀ ಸ್ಫೋಟ

ಯುದ್ಧ ಬಾಧಿತ ಉಕ್ರೇನ್ ರಾಜಧಾನಿ ಕೈವ್ ನಲ್ಲಿ ಭಾನುವಾರ ಬೆಳಗ್ಗೆ ಎರಡು ಭಾರೀ ಸ್ಫೋಟ ಸಂಭವಿಸಿದೆ.  ಸಿಟಿ ಸೆಂಟರ್ ನಿಂದ ಅಂದಾಜು 20 ಕಿಲೋ ಮೀಟರ್ ದೂರದಲ್ಲಿ ಒಂದು ಸ್ಫೋಟ ಸಂಭವಿಸಿದ್ದು, ಕೈವ್ ನ ನೈರುತ್ಯ ಭಾಗದಲ್ಲಿ ಮುಗಿಲೆತ್ತರಕ್ಕೆ ಬೆಂಕಿಯ ಜ್ವಾಲೆ ಕಾಣಿಸಿಕೊಂಡಿದ್ದು, ಧಗ ಧಗನೆ ಹೊತ್ತಿ ಉರಿದಿದೆ.

Linkup