ನ್ಯೂಜಿಲೆಂಡ್ ಕ್ರಿಕೆಟ್ ತಂಡಕ್ಕೆ ಭಾರತದಿಂದ ಬೆದರಿಕೆ ಕರೆ ಬಂದಿದ್ದು: ಪಾಕ್ ಆರೋಪ

ಸೆಪ್ಟೆಂಬರ್ 22ರಂದು ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡಕ್ಕೆ ಭಾರತದಿಂದ ಬೆದರಿಕೆ ಇಮೇಲ್ ಬಂದಿದೆ. ಇದು ಕಿವೀಸ್ ದೇಶದ ಪ್ರವಾಸವನ್ನು ನಿಲ್ಲಿಸಲು ಪ್ರೇರೇಪಿಸಿತು ಎಂದು ಪಾಕಿಸ್ತಾನದ ಮಾಹಿತಿ ಸಚಿವ ಫವಾದ್ ಚೌಧರಿ ಆರೋಪಿಸಿದ್ದಾರೆ. 

Linkup