'ರಿಯಲ್ ಸ್ಟಾರ್' ಉಪೇಂದ್ರ ಸ್ಫೂರ್ತಿಯಿಂದ 'ಪ್ರಜಾರಾಜ್ಯ' ಸಿನಿಮಾ ಮಾಡಿದ ವೈದ್ಯ

'ರಿಯಲ್ ಸ್ಟಾರ್' ಉಪೇಂದ್ರ ಅವರು ಸಿನಿಮಾಗಳ ಮೂಲಕ, ತಮ್ಮ ಆಲೋಚನೆಗಳ ಮೂಲಕ ಅನೇಕರಿಗ ಸ್ಫೂರ್ತಿ ಆಗಿದ್ದಾರೆ. ಇದೀಗ ವೈದ್ಯರೊಬ್ಬರು ಉಪೇಂದ್ರ ಅವರಿಂದ ಸ್ಫೂರ್ತಿಗೊಂಡು, ಹೊಸ ಸಿನಿಮಾವನ್ನೇ ಮಾಡಿದ್ದಾರೆ. ಆ ಸಿನಿಮಾಗೆ 'ಪ್ರಜಾರಾಜ್ಯ' ಎಂದು ಹೆಸರನ್ನು ಇಟ್ಟಿದ್ದಾರೆ.

Linkup