'ಮಹಿಳೆಯರು ಉಡುಪು ಧರಿಸಿದರೆ ಚೆಂದ, ಇಲ್ಲದಿದ್ದರೆ ಇನ್ನೂ ಚೆಂದ': ರಾಮದೇವ್ ವಿವಾದ

Baba Ramdev Controversy: ಮಹಿಳೆಯರ ಉಡುಗೆ ಕುರಿತಾದ ಹೇಳಿಕೆ ಮೂಲಕ ಯೋಗ ಗುರು ಬಾಬಾ ರಾಮ್‌ದೇವ್ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಮಹಿಳೆಯರು ಯಾವ ಉಡುಪು ಧರಿಸಿದರೂ ಚೆನ್ನಾಗಿ ಕಾಣಿಸುತ್ತಾರೆ. ಬಟ್ಟೆ ಧರಿಸದೆ ಇದ್ದರೂ ಸುಂದರವಾಗಿಯೇ ಕಾಣಿಸುತ್ತಾರೆ ಎಂದಿದ್ದಾರೆ.