ಮಿಷನ್-123 ನಮ್ಮ ಮುಂದಿರುವ ಗುರಿ, ಈ ನಿಟ್ಟಿನಲ್ಲಿ ನಾಳೆಯಿಂದ 4 ದಿನ ಜೆಡಿಎಸ್ ನಿಂದ ಕಾರ್ಯಾಗಾರ: ಹೆಚ್ ಡಿ ಕುಮಾರಸ್ವಾಮಿ 

ನಾಳೆಯಿಂದ(ಸೆ.27) 4 ದಿನ ಕಾಲ ಜೆಡಿಎಸ್​ನಿಂದ ಸಂಘಟನೆ ದೃಷ್ಟಿಯಿಂದ ವಿಶೇಷವಾದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

Linkup