ಮೂರೇ ವರ್ಷದಲ್ಲಿ ಬರೋಬ್ಬರಿ 720% ರಿಟರ್ನ್ಸ್‌ ನೀಡಿದೆ ಈ ಕನ್‌ಸ್ಟ್ರಕ್ಷನ್‌ ಕಂಪನಿ ಷೇರು

ಮ್ಯಾನ್ ಇನ್ಫ್ರಾಕನ್‌ಸ್ಟ್ರಕ್ಷನ್‌ ಸಂಸ್ಥೆಯು ಮುಂಬೈನ 10 ಸೊಸೈಟಿಗಳಿಂದ ಅಭಿವೃದ್ಧಿ ಆರ್ಡರ್‌ಗಳನ್ನು ಪಡೆದುಕೊಂಡಿದೆ. ಈ ಯೋಜನೆಯಿಂದ ಮುಂದಿನ 4 ವರ್ಷಗಳಲ್ಲಿ 1,200 ಕೋಟಿ ರೂ.ಗೂ ಅಧಿಕ ಆದಾಯ ಬರುವ ನಿರೀಕ್ಷೆ ಇದ್ದು, ಕಂಪನಿ ಷೇರುಗಳು ಟ್ರೆಂಡಿಂಗ್‌ನಲ್ಲಿವೆ. ಜೂನ್ 12, 2020ರಂದು 12.30 ರೂ.ನಲ್ಲಿ ವಹಿವಾಟು ನಡೆಸುತ್ತಿದ್ದ ಈ ಕಂಪನಿಯ ಷೇರುಗಳು ಜೂನ್ 6, 2023ರಂದು 101.25 ರೂ.ಗೆ ಜಿಗಿದಿದ್ದು, ಕಳೆದ ಮೂರು ವರ್ಷಗಳ ಹಿಡುವಳಿ ಅವಧಿಯಲ್ಲಿ ಸುಮಾರು ಶೇ. 720ರಷ್ಟು ಏರಿಕೆ ಕಂಡಿವೆ.

Linkup