ಭಾರತ್ ಎನ್‌ಸಿಎಪಿ ಕಾರ್ ಕ್ರ್ಯಾಶ್ ಟೆಸ್ಟ್ ಯೋಜನೆ ಸ್ವಾಗತಿಸಿದ ಉದ್ಯಮ ಪ್ರಮುಖರು

ದೇಶದಲ್ಲೇ 3.5 ಟನ್‌ಗಳವರೆಗಿನ ವಾಹನಗಳ ಸುರಕ್ಷತೆಯನ್ನು ಪರೀಕ್ಷಿಸುವ ಕ್ರ್ಯಾಶ್ ಟೆಸ್ಟ್ ಯೋಜನೆ 'ಭಾರತ್ ಎನ್‌ಸಿಎಪಿ'ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಂಗಳವಾರ ಚಾಲನೆ ನೀಡಿದ್ದು, ಯೋಜನೆಯನ್ನು ಉದ್ಯಮ ಪ್ರಮುಖರು ಸ್ವಾಗತಿಸಿದ್ದಾರೆ. ಈಗಾಗಲೇ ಸುಮಾರು 30ರಷ್ಟು ಕಾರುಗಳ ಕ್ರ್ಯಾಶ್ ಟೆಸ್ಟ್‌ಗೆ ಬೇಡಿಕೆ ಬಂದಿದೆ ಎಂದು ಸಚಿವ ಗಡ್ಕರಿ ಹೇಳಿದ್ದಾರೆ.