ಬ್ಯಾಂಕ್‌ಗಳ ದುಬಾರಿ ದಂಡಕ್ಕೆ ತಡೆ, ಸದ್ಯದಲ್ಲೇ ಆರ್‌ಬಿಐನಿಂದ ಹೊಸ ಮಾರ್ಗಸೂಚಿ ಬಿಡುಗಡೆ

ತಪ್ಪಿತಸ್ಥ ಗ್ರಾಹಕರ ಮೇಲೆ ಬ್ಯಾಂಕ್‌ಗಳು 'ದಂಡದ ಬಡ್ಡಿ' ವಿಧಿಸುವಂತಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ, ಹೊಸ ನಿಯಮಗಳನ್ನು ಜನವರಿ 1ರಿಂದ ಜಾರಿಗೆ ತರಲಿದೆ. ಗ್ರಾಹಕಸ್ನೇಹಿ ಸಾಲ ನೀಡುವ ಅಭ್ಯಾಸಗಳ ಕುರಿತಾದ ತನ್ನ ನಿರ್ದೇಶನಗಳ ಭಾಗವಾಗಿ, ಆರ್‌ಬಿಐ ಈಗ ಸಾಲಗಾರ ಸ್ನೇಹಿ ನಿರ್ದೇಶನಗಳನ್ನು ಬ್ಯಾಂಕುಗಳಿಗೆ ನೀಡಲು ಮುಂದಾಗಿದೆ. ಸಕಾಲಕ್ಕೆ ಸಾಲ ಕಟ್ಟದ ಸಾಲಗಾರರಿಗೆ ದಂಡದ ಬಡ್ಡಿಯನ್ನು ವಿಧಿಸದಂತೆ ಬ್ಯಾಂಕುಗಳಿಗೆ ಕೇಂದ್ರೀಯ ಬ್ಯಾಂಕ್ ಸೂಚಿಸಿದೆ.