ಪೊಲೀಸ್ ಕಸ್ಟಡಿಯಲ್ಲಿ ಯುವಕನ ಸಾವು: ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದೆ ಪ್ರಕರಣ

ಗಾಂಜಾ ಸಾಗಿಸುತ್ತಿದ್ದ ಆರೋಪದಲ್ಲಿ ಕಳೆದ ತಿಂಗಳ 18ರಂದು ಬಂಧಿತನಾಗಿ, ಮರುದಿನವೇ ನಿಗೂಢವಾಗಿ ಮೃತಪಟ್ಟ ಚೆನ್ನೈನ ವಿಘ್ನೇಶ್ ಎಂಬಾತನ ಸಾವಿನ ಪ್ರಕರಣ ಮತ್ತೊಂದು ತಿರುವು ಪಡೆದಿದೆ. ವಿಘ್ನೇಶ್‌ನ ದೇಹದ ಮೇಲೆ 13 ವಿಭಿನ್ನ ಗಾಯದ ಕಲೆಗಳಿವೆ ಎಂದು ಮರಣೋತ್ತರ ಪರೀಕ್ಷೆ ವರದಿ ತಿಳಿಸಿದೆ. ಆದರೆ ಆತನ ಸಾವಿಗೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.