ತಮಿಳುನಾಡಿನಲ್ಲಿ ಬಿಜೆಪಿಯ ರಹಸ್ಯ ಅಸ್ತ್ರವಾಗಿ ಹೊರಹೊಮ್ಮುತ್ತಿದ್ದಾರೆಯೇ ಕೆ ಅಣ್ಣಾಮಲೈ?

ಮುಂಬರುವ ಲೋಕಸಭೆ ಚುನಾವಣೆ ಹಾಗೂ 2026ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಅಸ್ತಿತ್ವದಲ್ಲಿಯೇ ಇರದ ಬಿಜೆಪಿ ಚಕ್ಕಡಿಯ ನೊಗಹೊತ್ತಿರುವ ಕೆ ಅಣ್ಣಾಮಲೈ ಅವರು, ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ವಿರುದ್ಧ ಆಡಿರುವ ಕಿಡಿಮಾತುಗಳು ಭುಗಿಲೆದ್ದು ಕೆನ್ನಾಲಗೆ ಚಾಚುವಂತೆ ಮಾಡಿವೆ. ಅಣ್ಣಾಮಲೈ ಬಾಯಿ ಮುಚ್ಚಿಸದಿದ್ದರೆ, ಅವರ ವಿರುದ್ಧ ಕ್ರಮ ಜರುಗಿಸದಿದ್ದರೆ ಬಿಜೆಪಿಯೊಂದಿಗಿನ ಮೈತ್ರಿಯನ್ನೇ ಮುರಿದುಕೊಳ್ಳುವುದಾಗಿ ಎಐಎಡಿಎಂಕೆ ಪಕ್ಷದ ನಾಯಕರು ಅಬ್ಬರಿಸುತ್ತಿದ್ದಾರೆ.