ಪ್ರೇಯಸಿಯನ್ನು ಕೊಂದ, ಹೆಂಡತಿಗೆ ಹೇಳಿ ಪರಾರಿಯಾದ..! ಅಕ್ರಮ ಸಂಬಂಧ ಕೊಲೆಯಲ್ಲಿ ಅಂತ್ಯ..

ಒಡಿಶಾ ಮೂಲದ ಅನ್ಮೂಲ್‌ ತನ್ನ ಪತ್ನಿ ದೀನಮತಿ ಹಾಗೂ ಮಕ್ಕಳ ಜತೆ ಎಚ್‌ಎಎಲ್‌ನಲ್ಲಿ ನೆಲೆಸಿದ್ದು, ಶೋ ರೂಂವೊಂದಲ್ಲಿ ಕೆಲಸ ಮಾಡುತ್ತಾನೆ. ಆತನಿಗೆ ಪತ್ನಿ ದೀನಮತಿ ಸ್ನೇಹಿತೆ ದೀಪಾ ಪರಿಚಯ ಆಗಿದ್ದು, ಗೆಳೆತನ ಅಕ್ರಮ ಸಂಬಂಧಕ್ಕೆ ತಿರುಗಿತ್ತು. ಇತ್ತೀಚೆಗೆ ದೀಪಾ ಮತ್ತೊಬ್ಬ ಯುವಕನ ಜತೆ ಮಾತನಾಡುತ್ತಿದ್ದ ವಿಚಾರ ಅನ್ಮೂಲ್‌ಗೆ ಗೊತ್ತಾಗಿತ್ತು. ಹೀಗಾಗಿ, ದೀಪಾ ವಿರುದ್ಧ ದ್ವೇಷ ಸಾಧಿಸುತ್ತಿದ್ದ ಅನ್ಮೋಲ್‌, ಮೇ 9 ರಂದು ರಾತ್ರಿ ಆಕೆಯನ್ನು ಲಾಡ್ಜ್‌ಗೆ ಕರೆ ತಂದಿದ್ದ. ಅದೇ ದಿನ ರಾತ್ರಿ ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದ.

Linkup