ನನಗೆ ರಾಹುಕಾಲ, ಗುಳಿಕಕಾಲ ಇಲ್ಲ, ಯಾವ್ ಕಾಲದಲ್ಲಿ ಮಾತನಾಡಿದರೂ ತೊಂದರೆಯಿಲ್ಲ: ಅಶೋಕ್ ಗೆ ಎಚ್.ಡಿ ರೇವಣ್ಣ ಟಾಂಗ್!

ನನಗೆ ಯಾವುದೇ ರಾಹುಕಾಲ ಗುಳಿಕಕಾಲವಿಲ್ಲ. ನಾನು ಯಾವ ಸಮಯದಲ್ಲಿ ಮಾತನಾಡಿದರೂ ಒಳ್ಳೆಯದೇ ಆಗುತ್ತದೆ ಎಂದು ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಹೇಳಿದ್ದಾರೆ.

Linkup